ಕಾಡಿನಿಂದ ನಾಡಿಗೆ ಬಂತು ಹಸಿದ ಹೆಬ್ಬಾವು... ಬೃಹದಾಕಾರದ ಹಾವು ನೋಡಿ ಗ್ರಾಮಸ್ಥರಿಗೆ ಶಾಕ್! - ಅರಣ್ಯ ಸಿಬ್ಬಂದಿ
🎬 Watch Now: Feature Video
ಬೃಹದಾಕಾರದ ಹೆಬ್ಬಾವೊಂದು ಕಾಡಿನಿಂದ ನಾಡಿಗೆ ಬಂದಿದ್ದು, ಈ ವೇಳೆ ಸೆರೆ ಹಿಡಿದಿರುವ ಗ್ರಾಮಸ್ಥರು ಅರಣ್ಯ ಸಿಬ್ಬಂದಿಗೆ ಹಸ್ತಾಂತರ ಮಾಡಿದ್ದಾರೆ. ಒಡಿಶಾದ ರಾಯಘಡದ ಗಾಯತ್ರಿನಗರದಲ್ಲಿ ಹೆಬ್ಬಾವು ಸೆರೆಸಿಕ್ಕಿದ್ದು, ಅದರ ರಕ್ಷಣೆ ಮಾಡಿರುವ ಗ್ರಾಮಸ್ಥರು ಬಳಿಕ ಅರಣ್ಯ ಸಿಬ್ಬಂದಿ ಸಹಾಯದಿಂದ ಕಾಡಿಗೆ ಬಿಟ್ಟಿದ್ದಾರೆ.