ಮುಂದಿನ 1000 ವರ್ಷ ಯಾವುದೇ ಭೂಕಂಪನ ಆದ್ರೂ ರಾಮ ಮಂದಿರ ಅಲುಗಾಡಲ್ಲ: ಶೈಲೇಶ್ ಗಾಂಧಿ

🎬 Watch Now: Feature Video

thumbnail
ಮುಂದಿನ 1,000 ವರ್ಷಗಳಲ್ಲಿ ಯಾವುದೇ ಭೂಕಂಪನವು ರಾಮ ಮಂದಿರದ ಅಡಿಪಾಯವನ್ನು ಅಲುಗಾಡಿಸಲು ಸಾಧ್ಯವಿಲ್ಲ, ದೇವಾಲಯದ ಅಡಿಪಾಯಕ್ಕಾಗಿ ವಿಶೇಷ ಸಮಿತಿಯನ್ನು ರಚಿಸಲಾಗಿದೆ. ಎಂಟು ಸದಸ್ಯರುಳ್ಳ ಸಮಿತಿಯನ್ನು ರಚಿಸಿ ದೇವಾಲಯದ ಅಡಿಪಾಯಕ್ಕೆ ಬಳಸುವ ಮಣ್ಣಿನ ಪರೀಕ್ಷೆಯನ್ನೂ ಸಹಾ ಮಾಡಲಾಗುತ್ತಿದೆ ಎಂದು ಆ ಸದಸ್ಯರಲ್ಲಿ ಒಬ್ಬರಾದ ಸರ್ದಾರ್ ವಲ್ಲಭಭಾಯ್ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ನಿರ್ದೇಶಕ ಶೈಲೇಶ್ ಗಾಂಧಿ ಅಭಿಪ್ರಾಯ ಪಟ್ಟಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.