ಮಳೆ ಬಂದರೂ ಡೋಂಟ್ ಕೇರ್... ಭರ್ಜರಿ ಪ್ರಚಾರ ನಡೆಸಿದ ಶರದ್ ಪವಾರ್! - ಶರದ್ ಪವಾರ್ ಚುನಾವಣಾ ಪ್ರಚಾರ
🎬 Watch Now: Feature Video
ಮಹಾರಾಷ್ಟ್ರ ವಿಧಾನಸಭೆ ಚುನಾವಣಾ ಕಣ ರಂಗೇರಿದ್ದು, ಎಲ್ಲ ಪಕ್ಷಗಳು ಮಳೆ,ಬಿಸಲು ನೋಡದೇ ಬಿರುಸಿನ ಪ್ರಚಾರ ನಡೆಸುತ್ತಿವೆ. ಈ ನಡುವೆ ಎನ್ಸಿಪಿ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಮಳೆಯನ್ನೂ ಲೆಕ್ಕಿಸದೆ ಸತಾರಾ ಜಿಲ್ಲೆಯಲ್ಲಿ ಬಿರುಸಿನ ಪ್ರಚಾರ ನಡೆಸಿದ್ದು, ನೆನೆದುಕೊಂಡೇ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಷಣ ಮಾಡಿದ್ದಾರೆ.