ದೋಣಿಯಲ್ಲಿ ಸಿಲುಕಿದ್ದ ಮೀನುಗಾರರನ್ನು ರಕ್ಷಿಸಿದ ನೌಕಾಪಡೆ ಹೆಲಿಕಾಪ್ಟರ್! - 'ಐಎನ್‌ಎಸ್ ಪರುಂಡು

🎬 Watch Now: Feature Video

thumbnail

By

Published : Jul 26, 2020, 3:58 PM IST

ಭಾರತೀಯ ನೌಕಾಪಡೆಯ 'ಐಎನ್‌ಎಸ್ ಪರುಂಡು' ನೌಕಾ ಹೆಲಿಕಾಪ್ಟರ್, ಹಾನಿಗೊಳಗಾದ ಮೀನುಗಾರಿಕಾ ದೋಣಿಯಲ್ಲಿ ಸಿಲುಕಿದ್ದ ಮೀನುಗಾರರನ್ನು ರಕ್ಷಿಸಿದೆ. ಇಂದು ಬೆಳಗ್ಗೆ ತಮಿಳುನಾಡಿನ ರಾಮೇಶ್ವರಂ ಬಳಿಯ ಪಂಬನ್ ಸೇತುವೆಯ ದಕ್ಷಿಣದ ಮನಾಲಿ ದ್ವೀಪದ ಬಳಿ ಈ ಘಟನೆ ನಡೆದಿದೆ. ಮೀನುಗಾರರರು ಸಂಕಷ್ಟಕ್ಕೆ ಸಿಲುಕಿರುವ ಮಾಹಿತಿ ಸಿಕ್ಕ ತಕ್ಷಣ ರಕ್ಷಣಾ ಕಾರ್ಯಾಚರಣೆ ನಡೆಸಲು ನೌಕಾ ಹೆಲಿಕಾಪ್ಟರ್‌ನ ತಕ್ಷಣ ಸ್ಥಳಕ್ಕೆ ಕರೆದೊಯ್ಯಲಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.