ಎಣ್ಣೆ ಬೇಕು ಅಣ್ಣಾ: ಮೈ ತುಂಬಾ ಮದ್ಯದ ಬಾಟಲಿ ಕಟ್ಟಿಕೊಂಡ ಭೂಪ..! - Jonnalagadda check post
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-8701744-thumbnail-3x2-smk.jpg)
ಆಂಧ್ರ ಪ್ರದೇಶ: ತನ್ನ ದೇಹದ ತುಂಬೆಲ್ಲಾ ಮದ್ಯದ ಬಾಟಲಿಗಳನ್ನು ಕಟ್ಟಿಕೊಂಡಿದ್ದ ವ್ಯಕ್ತಿಯೊಬ್ಬ, ಜೊನ್ನಲಗಡ್ಡ ಚೆಕ್ ಪೋಸ್ಟ್ನಲ್ಲಿ ತಪಾಸಣೆ ನಡೆಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ. ಆತನನ್ನು ಬಂಧಿಸಿದ ಪೊಲೀಸರು ಅಬಕಾರಿ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.