'ಹೌಡಿ ಮೋದಿ'ಯಂತೆ ಅಹ್ಮದಾಬಾದ್​ನಲ್ಲಿ 'ನಮಸ್ತೆ ಟ್ರಂಪ್​​'... ಶೋನಲ್ಲಿ ಇಷ್ಟೊಂದು ಲಕ್ಷ ಜನರು ಭಾಗಿ! - ಟ್ರಂಪ್​​ ಅಹ್ಮದಾಬಾದ್​ ಭೇಟಿ 2020

🎬 Watch Now: Feature Video

thumbnail

By

Published : Feb 21, 2020, 11:57 PM IST

ಹ್ಯೂಸ್ಟನ್‌ನ 'ಹೌಡಿ ಮೋದಿ' ರೀತಿಯಲ್ಲಿಯೇ ಗುಜರಾತ್​ನ ಅಹ್ಮದಾಬಾದ್​ನಲ್ಲಿ 'ನಮಸ್ತೆ ಟ್ರಂಪ್'​ ಕಾರ್ಯಕ್ರಮ ನಡೆಯಲಿದ್ದು, ಈಗಾಗಲೇ 'ವೆಲ್ಕಮ್ ಟ್ರಂಪ್' ಬ್ಯಾನರ್​ಗಳು ಎಲ್ಲೆಡೆ ರಾರಾಜಿಸ್ತಿವೆ. ವಿಶ್ವದ ದೊಡ್ಡಣ್ಣನನ್ನು ಸ್ವಾಗತಿಸಲು ಗುಜರಾತ್​ನ ಅಹಮದಾಬಾದ್​​​ ಮದುವಣಗಿತ್ತಿಯಂತೆ ಸಜ್ಜುಗೊಂಡಿದ್ದು ಅದರ ಝಲಕ್​ ಇಲ್ಲಿದೆ...

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.