ಬಣ್ಣಗಳ ಮೂಲಕ ವಿಶ್ವಕ್ಕೆ ಶಾಂತಿ ಸಂದೇಶ ಸಾರಿದ ಮೋದಿ-ಟ್ರಂಪ್​...

By

Published : Mar 4, 2020, 9:32 AM IST

thumbnail
ನೈನಿತಾಲ್(ಉತ್ತರಾಖಂಡ): ಉತ್ತರಾಖಂಡನ ನೈನಿತಾಲ್​ನಲ್ಲಿ ಹೋಳಿ ಹಬ್ಬದ ಅಂಗವಾಗಿ ರಾಮ್ ಸೇವಾಕ್ ಸಭಾ ಹೋಳಿ ಹಾಡು ಎಂಬ ಗಾಯನ ಸ್ಪರ್ಧೆ ಆಯೋಜಿಸಿತ್ತು. ಹಲವು ಮಹಿಳೆಯರು ಬಣ್ಣ-ಬಣ್ಣದ ಉಡುಪು ಧರಿಸಿ ಹಾಡು ಹೇಳಿ ನೃತ್ಯ ಮಾಡುತ್ತಿದ್ದರು. ಆದರೆ ಎಲ್ಲರ ಮಧ್ಯೆ ಗಮನ ಸೆಳೆದದ್ದು ಮೋದಿ ಮತ್ತು ಟ್ರಂಪ್​ ವೇಷಧಾರಿಗಳು. ಮೋದಿ ಮತ್ತು ಟ್ರಂಪ್ ಅವರ ವೇಷ ಧರಿಸಿ ಬಣ್ಣಗಳ ಮೂಲಕ ವಿಶ್ವಕ್ಕೆ ಸ್ನೇಹ ಮತ್ತು ಶಾಂತಿಯ ಸಂದೇಶವನ್ನು ಮಹಿಳೆಯರು ಸಾರಿದರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.