10% ಬಯೋ-ಜೆಟ್ ಇಂಧನದೊಂದಿಗೆ ಚಲಾವಣೆಗೊಂಡ ಎನ್-32 ವಿಮಾನ! - ಭಾರತೀಯ ಬಯೋ-ಜೆಟ್ ಇಂಧನ ಸುದ್ದಿ

🎬 Watch Now: Feature Video

thumbnail

By

Published : Feb 1, 2020, 11:12 AM IST

ಭಾರತೀಯ ವಾಯುಸೇನೆಯ ಎನ್-32 ವಿಮಾನವು 10% ಭಾರತೀಯ ಬಯೋ-ಜೆಟ್ ಇಂಧನದೊಂದಿಗೆ ಚಾಲಿತವಾಗಿದ್ದು, ನಿನ್ನೆ ಲೆಹ್ ಏರ್ ಬೆಡ್‌ನಿಂದ ಹೊರಟಿತು. ವಿಮಾನದ ಎರಡೂ ಎಂಜಿನ್‌ಗಳು ಬಯೋ ಜೆಟ್ ಸ್ಥಳೀಯ ಇಂಧನದಿಂದ ಚಾಲಿತವಾಗುತ್ತಿರುವುದು ಇದೇ ಮೊದಲು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.