ಈ ಕಾಲದಲ್ಲೂ ಹೀಗೂ ಉಂಟಾ.. ದೆವ್ವ, ಭೂತ ಅಂತ ಊರನ್ನೇ ತ್ಯಜಿಸಿದ ಹಳ್ಳಿ ಜನರು! - ear of being killed by ghost people leave village
🎬 Watch Now: Feature Video

ಮನುಷ್ಯ ಎಷ್ಟೋ ವೈಜ್ಞಾನಿಕವಾಗಿ ಪ್ರಗತಿ ಹೊಂದುತ್ತಿದ್ದಾನೆ. ಮಂಗಳನ ಮೇಲೆ ಮನೆ ಮಾಡ್ಕೊಂಡು ವಾಸಿಸುವ ಕನಸು ಕಾಣ್ತಿದಾನೆ. ಆದರೆ, ಮತ್ತೊಂದೆಡೆ ಬಡತನ, ದಾರಿದ್ರ್ಯ, ಮೌಢ್ಯಗಳು ಆತನಿಂದ ಇನ್ನೂ ಸಂಪೂರ್ಣ ದೂರವಾಗಿಲ್ಲ. ಇಲ್ಲೊಂದು ಊರಲ್ಲಿ ಜನರು ಭೂತ, ದೆವ್ವ ಅಂದ್ಕೊಂಡು ತಾವಿದ್ದ ಹಳ್ಳಿಯನ್ನೇ ಬಿಟ್ಟು ಹೋಗ್ತಿದ್ದಾರೆ. ಅದ್ಯಾವ್ ಊರು ಏನ್ ಕಥೆ ಅಂತ ಇಲ್ನೋಡಿ..