ನಿಮ್ಮ ಕುಟುಂಬದ ಬಗ್ಗೆ ಯೋಚಿಸಿ: ಕೊರೊನಾ ಮಾರ್ಗಸೂಚಿ ಪಾಲನೆಗೆ ಕೈಮುಗಿದು ನಮೋ ಮನವಿ! - ಪ್ರಧಾನಿ ಮೋದಿ ಭಾಷಣದ ಹೈಲೈಟ್ಸ್
🎬 Watch Now: Feature Video
ನವದೆಹಲಿ: ಹಬ್ಬದ ಸಂದರ್ಭಗಳಲ್ಲಿ ಕೊರೊನಾ ಮಾರ್ಗಸೂಚಿ ಕಡ್ಡಾಯವಾಗಿ ಪಾಲನೆ ಮಾಡುವಂತೆ ತಿಳಿಸಿರುವ ಪ್ರಧಾನಿ, ನೀವು ಹಾಗೂ ನಿಮ್ಮ ಕುಟುಂಬ ಸಂತೋಷವಾಗಿರಬೇಕೆಂದು ನಾನು ಬಯಸುತ್ತೇನೆ. ಹೊರಗಡೆ ಹೋಗುವಾಗ ನಿಮ್ಮ ಕುಟುಂಬದ ಬಗ್ಗೆ ಯೋಚಿಸಿ, ಎಚ್ಚರದಿಂದಿರಿ ಎಂದ ನಮೋ ದೇಶದ ಜನರ ಮುಂದೆ ಕೈ ಮುಗಿದು ಮನವಿ ಮಾಡಿಕೊಂಡರು.