ಪ್ರಧಾನಿ ಸರ್ವಪಕ್ಷಗಳ ಸಭೆ ಬೆನ್ನಲ್ಲೇ ಲೇಹ್, ಲಡಾಖ್‌ನಲ್ಲಿ ಯುದ್ಧ ವಿಮಾನಗಳ ಹಾರಾಟ... ವಿಡಿಯೋ - ಲೇಹ್
🎬 Watch Now: Feature Video
ಪೂರ್ವ ಲಡಾಖ್‌ನಲ್ಲಿ ಭಾರತ-ಚೀನಾ ಸೇನೆಗಳ ಗಡಿ ಘರ್ಷಣೆ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಸರ್ವಪಕ್ಷ ಸಭೆ ನಡೆಸುತ್ತಿದ್ದಾರೆ. ಇತ್ತ ಲಡಾಖ್‌ನಲ್ಲಿ ಸೇನಾ ಯುದ್ಧ ವಿಮಾನಗಳು ಮತ್ತ ಹೆಲಿಕಾಪ್ಟರ್‌ಗಳು ಹಾರಾಟ ನಡೆಸುತ್ತಿವೆ. ಅಪಾಚಿ, ಚಿಕ್‌ಹುಕ್ ಹೆಲಿಕಾಪ್ಟರ್‌ಗಳು ಲೇಹ್ ಮತ್ತು ಲಡಾಖ್‌ನಲ್ಲಿ ಹಾರಾಡುವ ಮೂಲಕ ಚೀನಾಗೆ ಖಡಕ್ ಸಂದೇಶ ರವಾನಿಸಿವೆ.