thumbnail

By

Published : Jul 24, 2020, 10:39 AM IST

ETV Bharat / Videos

ಕೊರೊನಾ ಜಾಗೃತಿಗೆ ಕೋಲಾಟ ಆಡಿದ ಲೈಂಗಿಕ ಅಲ್ಪಸಂಖ್ಯಾತರು

ಚೆನ್ನೈ (ತಮಿಳುನಾಡು): ತೃತೀಯ ಲಿಂಗಿಗಳ ಸಮುದಾಯದ ಸದಸ್ಯರು ಜಾಗತಿಕ ಮಹಾಮಾರಿ ಕೊರೊನಾ ಹೊಡೆದೋಡಿಸಲು ತಮ್ಮ ಅಳಿಲು ಕಾಣಿಕೆ ಸಲ್ಲಿಕೆ ಮಾಡುತ್ತಿದ್ದಾರೆ. ಚೆನ್ನೈನ ಕೊಳಗೇರಿಗಳಲ್ಲಿ ಕೋಲಾಟಂ ಜಾನಪದ ನೃತ್ಯವನ್ನ ಮಾಡುವ ಮೂಲಕ ಜನರಲ್ಲಿ ಕೊರೊನಾ ಜಾಗೃತಿ ಮೂಡಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.