ಮೌಲಾನಾ ಮಹಮೂದ್ ಮದನಿ WITH ಈಟಿವಿ ಭಾರತ: ಎಕ್ಸ್‌ಕ್ಲೂಸಿವ್​​ ಸಂದರ್ಶನ - ಮೋದಿ ಸರ್ಕಾರ ತಾರತಮ್ಯ

🎬 Watch Now: Feature Video

thumbnail

By

Published : Feb 3, 2020, 12:47 PM IST

ನವದೆಹಲಿ: ಜನಾಂಕ ಮತ್ತು ಧರ್ಮದ ಆಧಾರದ ಮೇಲೆ ಮೋದಿ ಸರ್ಕಾರ ತಾರತಮ್ಯ ಮಾಡುತ್ತಿದೆ. ಈ ರೀತಿ ತಾರತಮ್ಯ ಮಾಡುವ ಸರ್ಕಾರವನ್ನು ನಾವೆಲ್ಲ ಬಹಿಷ್ಕರಿಸಬೇಕು.ಈ ಸರ್ಕಾರದ ವರ್ತನೆ ದೇಶದ ಶತ್ರುಗಳಂತಿದೆ. ದೇಶವೇ ಅವರಿಗೆ ವಿರೋಧ ಪಕ್ಷದಂತಾಗಿದೆ ಎಂದು ಈಟಿವಿ ಭಾರತ ಜೊತೆ ಮಾತನಾಡುವಾಗ ಜಮಿಯತ್-ಉಲ್-ಉಲೇಮಾ-ಎ-ಹಿಂದ್ ಪ್ರಧಾನ ಕಾರ್ಯದರ್ಶಿ ಮೌಲಾನಾ ಮಹಮೂದ್ ಮದನಿ ಹೇಳಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.