ಭಾರತದ ಮುಂದೆ ಮಂಡಿಯೂರಿದ ಚೀನಾ... ಮಸೂದ್ ಅಜರ್ ಜಾಗತಿಕ ಉಗ್ರನೆಂದು ಘೋಷಣೆ ಸಾಧ್ಯತೆ..?
🎬 Watch Now: Feature Video
ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ಮಸೂದ್ ಅಜರ್ ಜಾಗತಿಕ ಉಗ್ರನೆಂದು ಘೋಷಿಸಲು ವಿಶ್ವ ಸಂಸ್ಥೆಯಲ್ಲಿ ಈ ವರೆಗೂ ಅಡ್ಡಗಾಲು ಹಾಕುತ್ತಿದ್ದ ಚೀನಾ ಕೊನೆಗೂ ಭಾರತದ ಎದುರು ಮಂಡಿಯೂರುವ ಸ್ಥಿತಿಗೆ ಬಂದಿದೆ. ಅಜರ್ನನ್ನು ನಿಷೇಧ ಹೇರುವ ಕುರಿತು ತನ್ನ ಸ್ಪಷ್ಟ ನಿಲುವು ತಿಳಿಸಲು ವಿಶ್ವ ಸಂಸ್ಥೆಯು ಚೀನಾಗೆ ಮೇ 1ರ ಬೆಳ್ಳಿಗೆ 9 ಗಂಟೆಯವರೆಗೂ ಅಂತಿಮ ಗಡುವು ನೀಡಿತ್ತು ಎಂದು ಅಮೆರಿಕದ ಸ್ಥಳೀಯ ಮಾಧ್ಯಮ ವರದಿ ಮಾಡಿದೆ.
Last Updated : May 1, 2019, 3:38 PM IST