ಜಸ್ಟ್ ಎಸ್ಕೇಪ್... ಖಾಸಗಿ ಬಸ್ ಗಾಲಿಗೆ ಸಿಲುಕುತ್ತಿದ್ದ ವ್ಯಕ್ತಿ ಸ್ವಲ್ಪದರಲ್ಲೇ ಪಾರು: ವಿಡಿಯೋ - ಖಾಸಗಿ ಬಸ್
🎬 Watch Now: Feature Video
ವ್ಯಕ್ತಿಯೊಬ್ಬ ಸ್ವಲ್ಪದರಲ್ಲೇ ಖಾಸಗಿ ಬಸ್ನಿಂದ ತಪ್ಪಿಸಿಕೊಂಡ ಘಟನೆ ಕೇರಳದ ಎಂಗಪುಳದಲ್ಲಿ ನಡೆದಿದೆ. ಆ್ಯಕ್ಟಿವಾಗೆ ಡಿಕ್ಕಿ ಹೊಡೆದ ಖಾಸಗಿ ಬಸ್ ವ್ಯಕ್ತಿಯ ಸಮೇತ ಬೈಕ್ನ್ನು ಎಳೆದುಕೊಂಡು ಹೋಗಿದೆ. ಬಸ್ನ ಗಾಲಿಗಳಿಗೆ ವ್ಯಕ್ತಿ ಸಿಲುಕಿಕೊಳ್ಳುವಷ್ಟರಲ್ಲಿ ಜನರು ಬೊಬ್ಬೆ ಹಾಕಿ ಬಸ್ ನಿಲ್ಲಿಸಿದ್ದಾರೆ. ವ್ಯಕ್ತಿ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದು, ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.