ಆನೆ-ಮಾವುತನ ನಡುವೆ ನಡೆಯಿತು ಸಂಭಾಷಣೆ; ವಿಡಿಯೋ ವೈರಲ್ - tamilnadu elephant viral video
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-10175326-thumbnail-3x2-tamil.jpg)
ತಿರುಚಿರಾಪಳ್ಳಿ / ತಮಿಳುನಾಡು: ಆನೆ ಮತ್ತು ಮಾವುತ ಸಂಭಾಷಣೆ ನಡೆಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಇದು ಸನಾತನ ಧರ್ಮದ ಅತಿದೊಡ್ಡ ದೇವಾಲಯವಾದ ಶ್ರೀರಂಗಂ ಆವರಣದಲ್ಲಿ ನಡೆದಿರುವ ಘಟನೆ. ಈ ವೈರಲ್ ವಿಡಿಯೋದಲ್ಲಿ ಮಾವುತ ಹೆಣ್ಣು ಆನೆಗೆ ಅನೇಕ ಪ್ರಶ್ನೆಗಳನ್ನು ಕೇಳುತ್ತಿದ್ದು, ಇದಕ್ಕೆ ಆನೆ ತನ್ನದೇ ಭಾಷೆಯಲ್ಲಿ ಉತ್ತರಿಸುತ್ತಿರುವುದನ್ನು ಕಾಣಬಹುದಾಗಿದೆ.