ಕಾಲೇಜ್​ ಶುಲ್ಕ ಮನ್ನಾ ಮಾಡಲು ಸಚಿವರ ಕಾರು ತಡೆ: ಎಬಿವಿಪಿ ಸದಸ್ಯನ ಮೇಲೆ ಪೊಲೀಸರ ಹಲ್ಲೆ! - ಪೊಲೀಸ್ ಹಲ್ಲೆ

🎬 Watch Now: Feature Video

thumbnail

By

Published : Aug 26, 2020, 9:32 PM IST

ಮಹಾರಾಷ್ಟ್ರ: ದೇಶದಲ್ಲಿ ಕೊರೊನಾ ವೈರಸ್ ಹಾವಳಿ ಜೋರಾಗಿರುವ ಕಾರಣ ಎಲ್ಲೆಡೆ ಆರ್ಥಿಕ ಸಂಕಷ್ಟ ಎದುರಾಗಿದೆ. ಹೀಗಾಗಿ ವಿದ್ಯಾರ್ಥಿಗಳ ಕಾಲೇಜು ಶುಲ್ಕ ಮನ್ನಾ ಮಾಡುವಂತೆ ವಿನಂತಿಸಲು ರಾಜ್ಯ ಸಚಿವ ಅಬ್ದುಲ್​ ಸತ್ತಾರ್​ ಅವರ ವಾಹನ ನಿಲ್ಲಿಸಿ ಮನವಿ ಮಾಡಲು ಯತ್ನಿಸಲಾಗಿದೆ. ಈ ವೇಳೆ ಅಖಿಲ್​ ಭಾರತೀಯ ವಿದ್ಯಾರ್ಥಿ ಪರಿಷತ್​​(ಎಬಿವಿಪಿ) ಸದಸ್ಯನ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.