'ಇಂದಿರಾ ಸರ್ಕಾರದಲ್ಲಿ 90 ಸಾವಿರ ಪಾಕ್ ಸೈನಿಕರು ಶರಣಾಗಿದ್ದರು: ಯಾವುದು ಸರ್ಜಿಕಲ್ ಸ್ಟ್ರೈಕ್'?
🎬 Watch Now: Feature Video
ಇಂದಿರಾ ಗಾಂಧಿ ಸರ್ಕಾರ ಇದ್ದಾಗ ಪಾಕಿಸ್ತಾನದ 90,000 ಸೈನಿಕರು ಶರಣಾಗತಿಯಾಗಿದ್ದರು. ಆದರೆ ಇವರು ಆ ಬಗ್ಗೆ ಮಾತನಾಡುವುದಿಲ್ಲ. ನಾನು ಸರ್ಜಿಕಲ್ ಸ್ಟ್ರೈಕ್ ಮಾಡಿದೆ ಎನ್ನುತ್ತಾರೆ. ಯಾವ ಸರ್ಜಿಕಲ್ ಸ್ಟ್ರೈಕ್? ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್ನಾಥ್ ಚಿಂದ್ವಾರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರಶ್ನೆ ಮಾಡಿದ್ದಾರೆ.
Last Updated : Feb 20, 2020, 3:59 PM IST