ಲೋ ಶುಗರ್ ಕಾಯಿಲೆಯಿಂದ ಬಳಲುತ್ತಿದ್ದ ವೃದ್ಧನಿಗೆ ಸಿಹಿ ನೀಡಿ ಮಾನವೀಯತೆ ಮೆರೆದ ಪೊಲೀಸ್! - 83 ವರ್ಷದ ವೃದ್ಧ
🎬 Watch Now: Feature Video
ಲಖನೌ: ಲಾಕ್ಡೌನ್ ಸಂದರ್ಭದಲ್ಲಿ ಕೆಲವರು ತಮ್ಮ ಪ್ರಾಣ ಉಳಿಸಿಕೊಳ್ಳಲು ಹರಸಾಹಸ ಪಡುವಂತಹ ಸ್ಥಿತಿ ನಿರ್ಮಾಣಗೊಂಡಿದೆ. ಮನೆಯಿಂದ ಹೊರಬರಲು ಆಗದ ಕಾರಣ 83 ವರ್ಷದ ವ್ಯಕ್ತಿಯೊಬ್ಬ ಲೋ ಶುಗರ್ ಕಾಯಿಲೆಯಿಂದ ಬಳಲುತ್ತಿದ್ದನು. ಇತನಿಗೆ ಉತ್ತರಪ್ರದೇಶ ಪೊಲೀಸರು ಸಿಹಿ ನೀಡಿ ಮಾನವೀಯತೆ ಮೆರೆದಿದ್ದಾರೆ. ಈತನ ಇಬ್ಬರು ಮಕ್ಕಳು ಯುಎಸ್ನಲ್ಲಿ ವಾಸವಾಗಿದ್ದು, ಮನೆಯಲ್ಲಿ ಈತ ಏಕಾಂಗಿಯಾಗಿ ಜೀವನ ನಡೆಸುತ್ತಿದ್ದು, ದಿಢೀರ್ ಆಗಿ ತೊಂದರೆಗೆ ಒಳಗಾಗಿದ್ದರು. ಈ ವೇಳೆ ಪೊಲೀಸರು ಆತನಿಗೆ ಸಹಾಯ ಮಾಡಿದ್ದಾರೆ.