ರಸ್ತೆ ಮೇಲೆ ವಿಲವಿಲ ಒದ್ದಾಡಿದ ಮೀನುಗಳು... ಫಿಶ್ ಫ್ರೈ ಮಾಡಲು ತೆಗೆದುಕೊಂಡು ಹೋದ ಜನ! - ಕಾನ್ಪುರದಲ್ಲಿ ನೆಲಕ್ಕೆ ಉರುಳಿ ಬಿದ್ದ ಮೀನಿನ ಲಾರಿ ಸುದ್ದಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5043500-632-5043500-1573569679092.jpg)
ಉತ್ತರಪ್ರದೇಶದ ಕಾನ್ಪುರದ ಅರ್ಮಾಪುರ ಪೊಲೀಸ್ ಠಾಣೆ ಸಮೀಪ ಮೀನು ಸಾಗಿಸುತ್ತಿದ್ದ ಲಾರಿಯೊಂದು ಪಲ್ಟಿಯಾಗಿತ್ತು. ಪರಿಣಾಮ ರಸ್ತೆ ತುಂಬೆಲ್ಲ ಮೀನುಗಳು ಬಿದ್ದಿದ್ದು, ಸಾವಿರಾರೂ ಮೀನುಗಳು ವಿಲವಿಲ ಒದ್ದಾಡುತ್ತಿದ್ದವು. ಇದನ್ನು ಗಮನಿಸಿದ ನೂರಾರು ಜನ ಮೀನುಗಳನ್ನು ತೆಗೆದುಕೊಳ್ಳು ಮುಗಿಬಿದ್ದಿದ್ದರು. ಇದರಿಂದಾಗಿ ಕೆಲ ಕಾಲ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತು. ಬಳಿಕ ಪೊಲೀಸರು ವಾಹನ ತೆರುವುಗೊಳಿಸಿ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಟ್ಟರು.