ಮೋದಿ 2.0 ಅವಧಿಗೆ ಸಿಕ್ಕಿದ್ದು ಅಂತಿಂಥ ಗೆಲುವಲ್ಲ: 2019 ಮಹತ್ವದ ಘಟನೆಗಳ ಹಿನ್ನೋಟ - 2019ರ ಲೋಕಸಭಾ ಚುನಾವಣೆ ಹಿನ್ನೋಟ
🎬 Watch Now: Feature Video
2014 ಇತಿಹಾಸದಲ್ಲಿ ಬರೆದಿಡಬೇಕಾದ ವರ್ಷ. ಏಕೆಂದರೆ ಬರೊಬ್ಬರಿ 30 ವರ್ಷಗಳ ನಂತರ ಪಕ್ಷವೊಂದಕ್ಕೆ ದಾಖಲೆಯ ಜನಾದೇಶ ಸಿಕ್ಕಿತ್ತು. ಎರಡು ಅವಧಿಯ ಯುಪಿಎ ಸರ್ಕಾರದ ನಂತರ ಕೇಂದ್ರದಲ್ಲಿ ಬಿಜೆಪಿ ಅರಳಿತ್ತು. ಮೋದಿ ಹಾಗೂ ಅಮಿತ್ ಘರ್ಜನೆಗೆ ಕಾಂಗ್ರೆಸ್ ಮೈತ್ರಿಕೂಟ ದಿಕ್ಕಾಪಾಲಾಗಿತ್ತು. ಇದು 2019ರ ಚುನಾವಣೆಯಲ್ಲಿಯೂ ಮುಂದುವರೆದಿದ್ದು ಅಚ್ಚರಿ. ಸಾಮಾನ್ಯ ಗೆಲುವು ಗೆಲ್ಬೋದು ಅಂತ ಊಹಿಸಿದ್ದ ರಾಜಕೀಯ ಪಂಡಿತರೂ ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದಂತೂ ಸತ್ಯ. ಹೇಗಿತ್ತು.. ಆ ಗೆಲುವು.? ಅಲ್ಲಿಂದ ಇಲ್ಲಿವರೆಗಿನ ಕೇಂದ್ರ ಸರ್ಕಾರ ರಾಜಕೀಯ ಏಳುಬೀಳುಗಳೇನು..? ನೀವೇ ನೋಡಿ..