'ಖಮನ್​ ಢೋಕ್ಲಾ'.. ಗುಜರಾತಿ ತಿನಿಸನ್ನ ಸವಿದಿದ್ದೀರಾ?

🎬 Watch Now: Feature Video

thumbnail

By

Published : Jun 28, 2020, 5:42 PM IST

ಖಮನ್​ ಢೋಕ್ಲಾ, ಇದು ಖಾರ-ಸಿಹಿ ರುಚಿ ಮಿಶ್ರಿತ ಮೃದುವಾದ ಖಾದ್ಯ. ನೀವು ಸಸ್ಯಾಹಾರಿಯಾಗಿದ್ರೆ, ಮುಂಜಾನೆ ಮನೆಯಲ್ಲಿ ಆರೋಗ್ಯಕರ ಉಪಹಾರ ತಯಾರಿಸಬೇಕೆಂದುಕೊಂಡಿದ್ರೆ, ಒಮ್ಮೆ ಗುಜರಾತಿ ತಿನಿಸಾದ ಖಮನ್​ ಢೋಕ್ಲಾವನ್ನು ಮಾಡಿ ಸವಿಯಿರಿ..

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.