ಡಿ. 26ಕ್ಕೆ ಈ ವರ್ಷದ ಕೊನೆಯ ಸೂರ್ಯಗ್ರಹಣ: ಮತ್ತಷ್ಟು ಕೆಂಡಕಾರಲಿದ್ದಾನೆ ಸೂರ್ಯ! ವಿಡಿಯೋ - Last solar eclipse,

🎬 Watch Now: Feature Video

thumbnail

By

Published : Dec 18, 2019, 11:32 PM IST

ಈ ವರ್ಷದ ಕೊನೆಯ ಸೂರ್ಯಗ್ರಹಣ 26ಕ್ಕೆ ನಡೆಯಲಿದೆ. ಈ ಸೂರ್ಯಗ್ರಹಣ ಕರ್ನಾಟಕ, ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಇದು ಕಂಡು ಬರುತ್ತಿದೆ. ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 1:35ರವರೆಗೆ ಈ ಸೂರ್ಯಗ್ರಹಣ ಸಂಭವಿಸಲಿದೆ. ಈ ಕೊನೆಯ ಸೂರ್ಯಗ್ರಹಣದ ಮೇಲೆ ವಿಜ್ಞಾನಿಗಳು ಕಣ್ಣು ನೆಟ್ಟಿದ್ದಾರೆ. ಈ ಬಾರಿಯ ಗ್ರಹಣದ ವೇಳೆ ಸೂರ್ಯ ಬೆಂಕಿ ಉಂಡೆಗಳನ್ನು ಉಗುಳುವ ರೀತಿಯಲ್ಲಿ ಕಂಡು ಬರಲಿದ್ದಾನೆ ಎನ್ನುವುದು ವಿಜ್ಞಾನಿಗಳ ಮಾತಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.