ದಿಢೀರ್​ ಭಯಾನಕ ಸದ್ದು... ಬೆಚ್ಚಿಬೀಳಿಸುವಂತಿದೆ ಶಾರ್ಟ್​ ಸರ್ಕ್ಯೂಟ್ ದೃಶ್ಯ

🎬 Watch Now: Feature Video

thumbnail

By

Published : May 22, 2020, 1:34 PM IST

ಕೋಲ್ಕತ್ತಾ(ಪಶ್ಚಿಮ ಬಂಗಾಳ): ರಾಜ್ಯದಲ್ಲಿ ಅಂಫಾನ್​ ಚಂಡಮಾರುತ ಅಬ್ಬರಿಸುತ್ತಿದೆ. ಇದರಿಂದ 72ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಈ ಮಧ್ಯೆ ನಗರದಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ಬೀದಿ ಬದಿಯಲ್ಲಿ ವಿದ್ಯುತ್​ ಶಾರ್ಟ್​ ಸರ್ಕ್ಯೂಟ್​ ಸಂಭವಿಸಿರುವ ದೃಶ್ಯ ವೈರಲ್​ ಆಗಿದೆ. ದೊಡ್ಡ ಪಟಾಕಿಯಂತೆ ಸದ್ದು ಕೇಳಿಬಂದಿದೆ. ಅದರ ವಿಡಿಯೋ ಇಲ್ಲಿದೆ ನೋಡಿ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.