ಟ್ರಂಪ್ ಉದ್ಘಾಟಿಸಲಿದ್ದಾರೆ ವಿಶ್ವ ದರ್ಜೆಯ ಮೊಟೇರಾ ಸ್ಟೇಡಿಯಂ... ಇದರ ವಿಶೇಷತೆಗಳೇನು ಗೊತ್ತಾ? - ಮೊಟೇರಾ ಸ್ಟೇಡಿಯಂ ಲೇಟೆಸ್ಟ್ ನ್ಯೂಸ್
🎬 Watch Now: Feature Video

ಗುಜರಾತ್ನಲ್ಲಿ ತಲೆಎತ್ತುತ್ತಿರುವ ವಿಶ್ವದ ಅತ್ಯಂತ ದೊಡ್ಡ ಕ್ರಿಕೆಟ್ ಮೈದಾನ ಎಂಬ ಕೀರ್ತಿಗೆ ಪಾತ್ರವಾಗಿರುವ ಮೊಟೇರಾ ಸ್ಟೇಡಿಯಂ ಅನ್ನು ಇದೀಗ ಸರ್ದಾರ್ ವಲ್ಲಭ ಭಾಯ್ ಪಟೇಲ್ ಸ್ಟೇಡಿಯಂ ಎಂದು ಮರುನಾಮಕರಣ ಮಾಡಲಾಗಿದೆ. ಇಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉದ್ಘಾಟನೆ ಮಾಡಲಿರುವ ಈ ಮೈದಾನದ ವಿಶೇಷತೆಗಳೇನು ಅನ್ನೋದನ್ನು ನೋಡೋಣ ಬನ್ನಿ...
Last Updated : Feb 24, 2020, 8:28 AM IST