ಸೈಕಲ್​​ ಕೊಳ್ಳಲು ಕೂಡಿಟ್ಟಿದ್ದ ಹಣವನ್ನು ಕೊರೊನಾ ನಿಯಂತ್ರಣಕ್ಕೆ ದೇಣಿಗೆ ನೀಡಿದ ಬಾಲಕಿಯರು - ಸೈಕಲ್​

🎬 Watch Now: Feature Video

thumbnail

By

Published : May 3, 2020, 2:34 PM IST

ಕೇರಳದ ಮಲಪ್ಪುರಂ ಜಿಲ್ಲೆಯ ಮೂಲೆಪ್ಪದಂನ 8 ವರ್ಷ ವಯಸ್ಸಿನ ಬಾಲಕಿಯರು ರಾಜ್ಯಕ್ಕೆ ಸಹಾಯ ಮಾಡಲು ಸೈಕಲ್​ ಕೊಳ್ಳಲೆಂದು ಮೂರು ವರ್ಷದಿಂದ ಕೂಡಿಟ್ಟಿದ್ದ ಹಣವನ್ನು ಕೊರೊನಾ ನಿಧಿಗೆ ನೀಡಿದ್ದಾರೆ. ಅಕ್ಕ ತಂಗಿ ಇಬ್ಬರೂ ಸೇರಿ 8,107 ರೂ ಹಣವನ್ನು ಕೂಡಿಟ್ಟಿದ್ದರು. ತನ್ನ 8 ನೇ ವರ್ಷದ ಹುಟ್ಟುಹಬ್ಬಕ್ಕೆ ಸೈಕಲ್​​ ಖರೀದಿಸಬೇಕೆಂಬ ಆಸೆಯಿಂದ ಇಷ್ಟು ವರ್ಷ ಅಪ್ಪ-ಅಮ್ಮ, ಸಂಬಂಧಿಕರು ಕೊಡುತ್ತಿದ್ದ ದುಡ್ಡನ್ನು ಡಬ್ಬಿಯಲ್ಲಿ ಹಾಕಿ ಸಂಗ್ರಹಿಸುತ್ತಿದ್ದರಂತೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಾಲಕಿ ಬಿಯೋನ್​ ನನಗಾಗಿ ಸೈಕಲ್​​ ಕೊಳ್ಳುವುದಕ್ಕಿಂತ ಈಗ ಸಿಎಂ ಪರಿಹಾರ ನಿಧಿಗೆ ಈ ಹಣ ನೀಡುವುದೇ ಅವಶ್ಯಕ ಎಂದಿದ್ದಾಳೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.