30 ಸೆಕೆಂಡುಗಳಲ್ಲಿ 50 ಕ್ಲ್ಯಾಪ್ ಪುಷ್-ಅಪ್ ಹೊಡೆದು ದಾಖಲೆ ನಿರ್ಮಿಸಿದ ಕೇರಳಿಗ - ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್
🎬 Watch Now: Feature Video
ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲೆ ನಿರ್ಮಿಸಿದ್ದಾರೆ. ಲಿನು ಪೋಷಕರು, ಅವರ ಸ್ನೇಹಿತರು ಮತ್ತು ಕದಂಬನಾದ್ ಜನರು ಲಿನುವಿನ ಸಾಧನೆ ಕೊಂಡಾಡಿದ್ದಾರೆ..
Last Updated : Apr 22, 2021, 10:08 AM IST