ವೈದ್ಯಕೀಯ ಸ್ಟೂಡೆಂಟ್ಸ್ ಸಖತ್ ಸ್ಟೆಪ್ಸ್ಗೆ ಕೋಮು ಬಣ್ಣ: ಡ್ಯಾನ್ಸ್ ಮಾಡಿ ಸಾಥ್ ನೀಡಿದ ವಿದ್ಯಾರ್ಥಿಗಳು! - ವೈದ್ಯಕೀಯ ಸ್ಟೂಡೆಂಟ್ಸ್ ಸಖತ್ ಸ್ಟೆಪ್ಸ್
🎬 Watch Now: Feature Video
ತ್ರಿಶೂರ್(ಕೇರಳ): ಕೇರಳದ ವೈದ್ಯಕೀಯ ಕಾಲೇಜ್ವೊಂದರ ಕೆಲ ವಿದ್ಯಾರ್ಥಿಗಳಿಬ್ಬರು ಸಖತ್ ಸ್ಟೆಪ್ಸ್ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆದರೆ ಇದಕ್ಕೆ ಈಗಾಗಲೇ ಕೋಮು ಬಣ್ಣ ಹಚ್ಚಲಾಗಿದೆ. ಇದರ ಮಧ್ಯೆ ಅವರಿಗೆ ಬೆಂಬಲ ಸೂಚಿಸಿರುವ ಅದೇ ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿಗಳು ಮತ್ತಷ್ಟು ಡ್ಯಾನ್ಸ್ ಮಾಡಿರುವ ವಿಡಿಯೋ ರಿಲೀಸ್ ಮಾಡಿದ್ದಾರೆ. ನವೀನ್ ಕೆ. ರಜಾಕ್ ಹಾಗೂ ಜಾನಕಿ ಓಂ ಕುಮಾರ್ ವಿದ್ಯಾರ್ಥಿಗಳು ಡ್ಯಾನ್ಸ್ ಮಾಡಿರುವ ವಿಡಿಯೋ ವೈರಲ್ ಆಗಿತ್ತು. ಇದಕ್ಕೆ ಸಿಕ್ಕಾಪಟ್ಟೆ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ ಕೆಲವರು ಕೋಮು ಬಣ್ಣ ಬಳೆಯುವ ಕೆಲಸ ಮಾಡಿದ್ರು. ಇದೀಗ ವಿದ್ಯಾರ್ಥಿಗಳಿಗೆ ಸಾಥ್ ನೀಡಿ ಅದೇ ಕಾಲೇಜಿನ ಕೆಲ ವಿದ್ಯಾರ್ಥಿಗಳು ಡ್ಯಾನ್ಸ್ ಮಾಡಿದ್ದಾರೆ.
Last Updated : Apr 10, 2021, 8:52 PM IST