ಜಮ್ಮುಕಾಶ್ಮೀರ ಹಿಮಾವೃತ: ಮಂಜಿನೊಂದಿಗೆ ಮಕ್ಕಳ ಆಟ - ಹಿಮದಲ್ಲಿ ಕ್ರಿಕೆಟ್, ಸ್ಕೇಟಿಂಗ್ ಆಟ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-10373043-thumbnail-3x2-ja.jpg)
ಜಮ್ಮುಕಾಶ್ಮೀರ: ಕಣಿವೆ ರಾಜ್ಯ ಸಂಪೂರ್ಣ ಹಿಮದಿಂದ ಆವರಿಸಿಕೊಂಡಿದೆ. ಈ ವೇಳೆ ಮಕ್ಕಳು ಆಟವಾಡುವುದಕ್ಕೆ ಮೈದಾನಗಳಿಲ್ಲ. ಹಾಗಾಗಿ ಅವರು ಹಿಮದಿಂದ ಆವೃತವಾಗಿರುವ ಮೈದಾನಗಳಲ್ಲೇ ಆಟವಾಡುತ್ತಿದ್ದಾರೆ. ಕ್ರಿಕೆಟ್, ಸ್ಕೇಟಿಂಗ್ ಸೇರಿ ವಿವಿಧ ಕ್ರೀಡೆಗಳಲ್ಲಿ ಭಾಗಿಯಾಗುತ್ತಾರೆ. ಪ್ಲಾಸ್ಟಿಕ್ ಚೀಲಗಳನ್ನು ಕಟ್ಟಿಕೊಂಡು ಎತ್ತರದ ಪ್ರದೇಶದಿಂದ ಇಳಿಜಾರಿಗೆ ಜಾರುತ್ತಾರೆ. ಈ ಆಟಗಳಿಂದ ಮಕ್ಕಳಿಗೆ ಆರೋಗ್ಯ ವೃದ್ಧಿಸುವುದರ ಜತೆಗೆ ಕ್ರಿಯಾಶೀಲರಾಗುತ್ತಾರೆ. ಮಕ್ಕಳ ಜತೆಗೆ ಪೋಷಕರು ಕೂಡ ಭಾಗಿಯಾಗಿ ಆಟವನ್ನು ಸಖತ್ ಎಂಜಾಯ್ ಮಾಡ್ತಾರೆ.