Kargil War: ಪಾಕ್ ಸೇನೆ ಒಳನುಸುಳುವಿಕೆ ಬಗ್ಗೆ ಮಾಹಿತಿ ನೀಡಿದ್ದೇ ಕುರಿಗಾಹಿ! - 22nd Kargil Vijay Diwas
🎬 Watch Now: Feature Video
ಇಂದು 22ನೇ ವರ್ಷದ ಕಾರ್ಗಿಲ್ ವಿಜಯ ದಿನ. ಈ ಯುದ್ಧ ಶುರುವಾಗಿದ್ಹೇಗೆ? ಪಾಕ್ ಸೇನೆ ಒಳನುಸುಳುವಿಕೆ ಬಗ್ಗೆ ಮಾಹಿತಿ ನೀಡಿದವರ್ಯಾರು? ಭಾರತೀಯ ಯೋಧರ ಪರಾಕ್ರಮ ಹೇಗಿತ್ತು? ಅನ್ನೋದ್ರ ಒಂದು ವರದಿ ಇಲ್ಲಿದೆ.