ಹೆಚ್ಚಿದ ಆಕ್ಸಿಜನ್​ ಸಿಲಿಂಡರ್​ ಕಳ್ಳತನ ಪ್ರಕರಣ: ಪೊಲೀಸ್‌ ಸರ್ಪಗಾವಲಿನಲ್ಲಿ ಆಮ್ಲಜನಕ ಪೂರೈಕೆ - jabalpur news

🎬 Watch Now: Feature Video

thumbnail

By

Published : Apr 22, 2021, 7:39 AM IST

ಜಬಲ್ಪುರ್ (ಮಧ್ಯಪ್ರದೇಶ): ಆಮ್ಲಜನಕ ಕೊರತೆಯಿಂದಾಗಿ ದೇಶದಲ್ಲಿ ಕೊರೊನಾ ರೋಗಿಗಳು ಮೃತಪಡುತ್ತಿರುವ ಸನ್ನಿವೇಶದಲ್ಲಿ ಆಕ್ಸಿಜನ್​ ಸಿಲಿಂಡರ್​ಗಳ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ. ಮಧ್ಯಪ್ರದೇಶದ ಹಲವು ಆಸ್ಪತ್ರೆಗಳಲ್ಲಿ ಇಂತಹ ಕೇಸ್​​ಗಳು ವರದಿಯಾಗಿವೆ. ಜಬಲ್ಪುರ ಜಿಲ್ಲೆಯಲ್ಲಿ ಮೂರು ಆಮ್ಲಜನಕ ಘಟಕಗಳಿದ್ದು, ಇಲ್ಲಿಂದ ನೂರಾರು ಆಸ್ಪತ್ರೆಗಳಿಗೆ ಆಕ್ಸಿಜನ್​ ಸರಬರಾಜು ಮಾಡಲಾಗುತ್ತದೆ. ಈ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿರುವ ಜಿಲ್ಲಾಡಳಿತವು ಅಧಿಕಾರಿಗಳು ಹಾಗೂ ಸಶಸ್ತ್ರ ಪೊಲೀಸರ ತಂಡವನ್ನು ನಿಯೋಜಿಸಿ ಆಸ್ಪತ್ರೆಗಳಿಗೆ ಆಮ್ಲಜನಕ ಪೂರೈಕೆ ಮಾಡಿಸುತ್ತಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.