17 ಸಾವಿರ ಅಡಿ ಎತ್ತರದಲ್ಲಿ ಹೋಲಿ ಆಚರಿಸಿದ ಐಟಿಬಿಪಿ ಸಿಬ್ಬಂದಿ -ವಿಡಿಯೋ - ಗಾಲ್ವಾನ್ ಬಳಿ ಹೋಲಿ ಆಚರಿಸಿದ ಐಟಿಬಿಪಿ ಸಿಬ್ಬಂದಿ
🎬 Watch Now: Feature Video
ಲಡಾಖ್ : ಇಂಡೋ ಟಿಬೆಟಿಯನ್ ಗಡಿ ಭದ್ರತಾ ಪಡೆ (ಐಟಿಬಿಪಿ)ಯ ಸಿಬ್ಬಂದಿ ಲಡಾಖ್‌ನ ಗಾಲ್ವಾನ್ ಬಳಿ 17 ಸಾವಿರ ಅಡಿ ಎತ್ತರದಲ್ಲಿ ಹೋಳಿ ಹಬ್ಬ ಆಚರಿಸಿದರು.