ಉತ್ತರಾಖಂಡ ಹಿಮ ಪ್ರವಾಹ: ಸಂಪರ್ಕ ಕಳೆದುಕೊಂಡ ಜನರಿಗೆ ಐಟಿಬಿಪಿ ಸಹಾಯಹಸ್ತ; VIDEO - ಚಮೋಲಿ
🎬 Watch Now: Feature Video
ಚಮೋಲಿ: ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ನಿನ್ನೆ ಹಿಮನದಿ ಒಡೆದು ಉಂಟಾದ ಪ್ರವಾಹದಿಂದಾಗಿ ಸಂಪರ್ಕ ಕಳೆದುಕೊಂಡ ಗ್ರಾಮದ ಜನರ ಸಹಾಯಕ್ಕೆ ಇಂಡೋ - ಟಿಬೆಟಿಯನ್ ಗಡಿ ಪೊಲೀಸ್ (ಐಟಿಬಿಪಿ) ಧಾವಿಸಿದ್ದಾರೆ. ಪರಿಹಾರ ಸಾಮಗ್ರಿಗಳನ್ನು ಜನರಿಗೆ ಸಾಗಿಸುತ್ತಿದ್ದಾರೆ.