ಇಸ್ರೋ ಮುಂದಿನ ಮಿಷನ್ಗಳಾವವು..? ಸಿವನ್ ಹೇಳ್ತಾರೆ ಕೇಳಿ..! - ಇಸ್ರೋ ಮುಂದಿನ ಯೋಜನೆಗಳು
🎬 Watch Now: Feature Video

ಶ್ರೀಹರಿಕೋಟಾ: ಆಧುನಿಕ ತಂತ್ರಜ್ಞಾನದ ಭೂವೀಕ್ಷಣೆಯ ಉಪಗ್ರಹ ಸೇರಿದಂತೆ ಒಟ್ಟಾರೆ 14 ಉಪಗ್ರಹಗಳನ್ನು ಹೊಂದಿದ್ದ ಪಿಎಸ್ಎಲ್ವಿ-ಸಿ 47 ರಾಕೆಟ್ ಯಶಸ್ವಿ ಉಡಾವಣೆಯಾಗಿದ್ದು, ಈ ಖುಷಿಯ ಸಂದರ್ಭದಲ್ಲಿ ಇಸ್ರೋ ಮುಖ್ಯಸ್ಥ ಕೆ.ಸಿವನ್ ಇಸ್ರೋ ಮುಂದಿನ ಯೋಜನೆಗಳ ಬಗ್ಗೆ ಸಂಕ್ಷಿಪ್ತವಾಗಿ ಮಾಹಿತಿ ನೀಡಿದ್ದಾರೆ.