ಕುಡಿದ ಮತ್ತಿನಲ್ಲಿ ಅಭ್ಯರ್ಥಿ ಪರ ಭಾಷಣ... ‘ಪಿಕೆ’ ವಿರುದ್ಧ ಎಂಪಿ ಕ್ಯಾಂಡಿಡೇಟ್ ವಾಗ್ದಾಳಿ! - ಪಿಕೆ ವಿರುದ್ಧ ವಾಗ್ದಾಳಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/images/320-214-2867455-376-1c6d6af6-71e3-4318-a516-75a03ab41af7.jpg)
ಆಂಧ್ರಪ್ರದೇಶದಲ್ಲಿ ಸೂರ್ಯ ಪ್ರಖರತೆಯಷ್ಟೇ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆ ಕಾವು ದಿನದಿಂದ ದಿನಕ್ಕೆ ಏರುತ್ತಲೇ ಸಾಗಿದೆ. ಈ ಕಾವಿನಲ್ಲೂ ವೈಎಸ್ಆರ್ ಕಾಂಗ್ರೆಸ್ ಎಂಪಿ ಅಭ್ಯರ್ಥಿಯೊಬ್ಬ ಕುಡಿದು ಪ್ರಚಾರ ನಡೆಸಿದ್ದಾರೆ. ಕುಡಿದ ಮತ್ತಿನಲ್ಲಿಯೂ ಆ ಅಭ್ಯರ್ಥಿ ತಮ್ಮ ಎದುರಾಳಿ ಜನಸೇನಾ ನಾಯಕ ಪವನ್ ಕಲ್ಯಾಣ್ ವಿರುದ್ಧ ವಾಗ್ದಾಳಿ ನಡೆಸಿದ ವೈಖರಿ ಈಗ ವೈರಲ್ ಆಗಿದ್ದು, ದೇಶಾದ್ಯಂತ ಸದ್ದು ಮಾಡ್ತಿದೆ.
Last Updated : Apr 1, 2019, 1:41 PM IST