ಭಾರತದ ಶ್ರೀಮಂತ ಸಂಸದೀಯ ಅನುಭವವದ ಲಾಭ ಪಡೆಯುವುದೇ ನಮ್ಮ ಆಶಯ: ಉಜ್ಬೇಕಿಸ್ತಾನ ರಾಯಭಾರಿ - Interview of Uzbek Ambassador in Delhi Farhod Arziev
🎬 Watch Now: Feature Video
ನವದೆಹಲಿ: ಹಿರಿಯ ಪತ್ರಕರ್ತೆ ಸ್ಮಿತಾ ಶರ್ಮಾ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಭಾರತದಲ್ಲಿರುವ ಉಜ್ಬೇಕಿಸ್ತಾನದ ರಾಯಭಾರಿ ಫರ್ಹೋಡ್ ಅರ್ಜೀವ್, ಸಂಸದೀಯ ಸಹಕಾರದ ಕ್ಷೇತ್ರದಲ್ಲಿ ಉಜ್ಬೇಕಿಸ್ತಾನ್ ಮತ್ತು ಭಾರತದ ನಡುವೆ ಹೆಚ್ಚಿನ ಸಾಮರ್ಥ್ಯ ಕಾಣಬಹುದು. 2020ರಲ್ಲಿ ನಾವು ಹಲವಾರು ಸಂಸದೀಯ ನಿಯೋಗಗಳನ್ನು ಉಭಯ ದೇಶಗಳಿಗೆ ಕಳುಹಿಸುವ ಯೋಜನೆಯಲ್ಲಿದ್ದೇವೆ. ಭಾರತಕ್ಕೆ ಅತ್ಯಂತ ಶ್ರೀಮಂತ ಸಂಸದೀಯ ಅನುಭವವಿದ್ದು, ಅದರಿಂದ ಲಾಭ ಪಡೆಯುವುದು ನಮ್ಮ ಹಿತಾಸಕ್ತಿಯಾಗಿದೆ ಎಂದು ಫರ್ಹೋಡ್ ಅರ್ಜೀವ್ ತಿಳಿಸಿದ್ದಾರೆ.