ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಮಹಿಳೆಯರ ಸುರಕ್ಷತೆಯ ವಿಚಾರ... - ಅಂತಾರಾಷ್ಟ್ರೀಯ ಮಟ್ಟದ ಮಹಿಳೆಯರ ಸುರಕ್ಷತೆ ವಿಚಾರ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5545836-thumbnail-3x2-vid-2.jpg)
2018ರ ನವೆಂಬರ್ನಲ್ಲಿ ವಿಶ್ವಸಂಸ್ಥೆ ವರದಿಯೊಂದನ್ನು ಬಿಡುಗಡೆ ಮಾಡಿತ್ತು. ಭಾರತ ಮಹಿಳೆಯರಿಗೆ ಅಪಾಯಕಾರಿ ದೇಶ ಎಂಬುದು ಆ ವರದಿಯ ಸಾರಾಂಶವಾಗಿತ್ತು. 2019ರ ವರ್ಷವೂ ಇದಕ್ಕೆ ಮತ್ತಷ್ಟು ಪುಷ್ಠಿ ನೀಡಿತಾ ಅನ್ನೋ ಅನುಮಾನಗಳೂ ಕೂಡಾ ಕಾಡುತ್ತಿವೆ. ಈ ಅನುಮಾನಗಳು ಉದ್ಭವಿಸೋದಕ್ಕೆ ಹಲವು ಕಾರಣಗಳಿವೆ. ಈ ಕಾರಣಗಳಿಂದಲೇ ಮಹಿಳೆಯರ ಸುರಕ್ಷತೆಯ ವಿಚಾರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದಲ್ಲಿನ ಈ ಘಟನೆಗಳು ಚರ್ಚೆ ಆಗ್ತಿವೆ.