ತ್ರಿಪುರಾದಲ್ಲಿ ಉಕ್ಕುತ್ತಿದೆ ಲಾವಾ ರಸ... ಕರಿ ಕಲ್ಲುಗಳ ಹಿಂದಿನ ಗುಟ್ಟೇನು? - undefined
🎬 Watch Now: Feature Video
ಜ್ವಾಲಾಮುಖಿಗಳು ಎಂಥವರ ಮೈಯ್ಯಲ್ಲೂ ನಡುಕ ಹುಟ್ಟಿಸುತ್ತದೆ. ಇಂಡೋನೇಷ್ಯಾದ ಜ್ವಾಲಾಮುಖಿಯ ದುರಂತಗಳನ್ನು ಪ್ರಪಂಚ ಎಂದೂ ಮರೆಯುವುದಿಲ್ಲ. ಭಾರತದಲ್ಲಿ ಅಂಡಮಾನ್ ಹೊರತುಪಡಿಸಿ ಬೇರೆಲ್ಲೂ ಹೇಳಿಕೊಳ್ಳುವಂತಹ ಸಕ್ರಿಯ ಜ್ವಾಲಾಮುಖಿಗಳಿಲ್ಲ. ತ್ರಿಪುರಾದಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಘಟನೆಗಳನ್ನು ನೋಡಿದ್ರೆ ಇಲ್ಲೊಂದು ಜ್ವಾಲಾಮುಖಿ ಇತ್ತಾ? ಅದು ಸಕ್ರಿಯವಾಗಿದೆಯಾ ಎಂಬ ಸಂದೇಹ ಹುಟ್ಟು ಹಾಕುತ್ತಿದೆ.