ಭಾರತೀಯ ಗಡಿ ಪ್ರವೇಶಿಸಲು ಪಾಕ್ ಯತ್ನ.. ನುಸುಳುಕೋರರನ್ನ ಹೊಡೆದುರುಳಿಸಿದ ಸೇನೆ! VIDEO - ಭಾರತೀಯ ಸೇನೆ
🎬 Watch Now: Feature Video
ಶ್ರೀನಗರ: ಸೆಪ್ಟೆಂಬರ್ 12 ಮತ್ತು 13ರಂದು ಪಾಕ್ ಆಕ್ರಮಿತ ಕಾಶ್ಮೀರದ ಹಾಜಿಪಿರ್ ಸೆಕ್ಟರ್ನಲ್ಲಿ ಭಾರತದ ಗಡಿಯೊಳಕ್ಕೆ ನುಸುಳಲು ಯತ್ನಿಸಿದ ನುಸುಳುಕೋರರನ್ನ ಭಾರತೀಯ ಸೇನೆ ಹೊಡೆದುರುಳಿರುವ ವಿಡಿಯೋ ಬಿಡುಗಡೆ ಮಾಡಿದೆ. ಆಗಸ್ಟ್ ತಿಂಗಳಿಂದ ಇಲ್ಲಿಯವರೆಗೆ ಪಾಕ್ ಸೇನೆ 15 ಬಾರಿ ಉಗ್ರಗಾಮಿಗಳನ್ನ ಭಾರತಕ್ಕೆ ಕಳುಹಿಸಲು ಯತ್ನಿಸಿದ್ದು, ಭಾರತೀಯ ಸೇನೆ ಅವರ ಯತ್ನವನ್ನ ವಿಫಲಗೊಳಿಸಿದೆ.
Last Updated : Sep 18, 2019, 11:53 AM IST