ಕೋವಿ ಹಿಡಿದರೂ ಕರುಣೆ ಮರೆಯದ ಭಾರತೀಯ ಸೈನಿಕರು.. LOC ದಾಟಿ ಬಂದವನನ್ನ ಮರಳಿ ಕಳುಹಿಸಿದರು.. - ಗಡಿದಾಟಿ ಬಂದಿದ್ದ ವೈರಿ ರಾಷ್ಟ್ರದ ಯುವಕ
🎬 Watch Now: Feature Video
ಟೀತ್ವಾಲ್ ಕ್ರಾಸಿಂಗ್ ಪಾಯಿಂಟ್ನಿಂದ ಯುವಕನನ್ನು ಪಾಕಿಸ್ತಾನದ ಅಧಿಕಾರಿಗಳಿಗೆ ಹಸ್ತಾಂತರಿಸಿದರು. ಹೀಗೆ ಭಾರತದ ನೆಲದಿಂದ ಪಾಕ್ಗೆ ಮರಳುವಾಗ ಅವರಿಗೆ ಸಿಹಿ ತಿಂಡಿಗಳನ್ನು ನೀಡಿ ಬೀಳ್ಕೊಡಲಾಯಿತು..