ಮುಳುಗಡೆಯಾದ ಮನೆಗಳಿಂದ ಮೂವರನ್ನು ರಕ್ಷಿಸಿದ ವಾಯುಪಡೆ.. ವಿಡಿಯೋ - Mi17V5 ಹೆಲಿಕಾಪ್ಟರ್
🎬 Watch Now: Feature Video
ಮಧ್ಯಪ್ರದೇಶ: ರಾಜ್ಯದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ಪ್ರವಾಹ ಪರಿಸ್ಥಿತಿ ತಂದಿಟ್ಟಿದ್ದು, ಬಾಲಘಾಟ್‌ನ ವೈಂಗಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಮುಳುಗಡೆಯಾದ ಮೊವಾಡ್ ಗ್ರಾಮದ ಮನೆಗಳಲ್ಲಿ ಸಿಲುಕಿದ್ದ ಇಬ್ಬರು ಯುವಕರು ಹಾಗೂ ಓರ್ವ ವೃದ್ಧನನ್ನು Mi17V5 ಹೆಲಿಕಾಪ್ಟರ್ ಮೂಲಕ ಭಾರತೀಯ ವಾಯುಪಡೆ ರಕ್ಷಿಸಿದೆ.