ಬಂಗಾಳದ ಭಟ್ಪಾರದಲ್ಲಿ ಅಕ್ರಮ ಶಸ್ತ್ರಾಸ್ತ್ರ ಉತ್ಪಾದನಾ ಕಾರ್ಖಾನೆ ಪತ್ತೆ: ಓರ್ವನ ಬಂಧನ - Illegal arms manufacturing factory was found in Bhatpara
🎬 Watch Now: Feature Video

ಭಟ್ಪಾರ(ಪಶ್ಚಿಮ ಬಂಗಾಳ): ಭಟ್ಪಾರದಲ್ಲಿ ಅಕ್ರಮ ಶಸ್ತ್ರಾಸ್ತ್ರ ಉತ್ಪಾದನಾ ಕಾರ್ಖಾನೆಯೊಂದು ಪತ್ತೆಯಾಗಿದ್ದು 2 ಬಂದೂಕುಗಳು, ಬುಲೆಟ್ ಕೇಸಿಂಗ್ ಮತ್ತು ಗನ್ ತಯಾರಿಕಾ ಉಪಕರಣಗಳನ್ನು ಪೊಲೀಸರು ವಶಪಡಿಸಿಕೊಂದ್ದಾರೆ. ಓರ್ವ ಆರೋಪಿಯನ್ನು ಬಂಧಿಸಿದ್ದು, ಈ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.