ವಿದ್ಯುತ್‌ದೀಪಾಲಂಕಾರಗಳಿಂದ ಕಂಗೊಳಿಸುತ್ತಿದೆ ಐತಿಹಾಸಿಕ ಹೌರಾ ಸೇತುವೆ.. ವಿಡಿಯೋ - ಕೋಲ್ಕತ್ತಾದ ಐತಿಹಾಸಿಕ ಹೌರಾ ಸೇತುವೆ ಸುದ್ದಿ

🎬 Watch Now: Feature Video

thumbnail

By

Published : Jan 11, 2020, 1:07 PM IST

ಕೋಲ್ಕತ್ತಾ(ಪಶ್ಚಿಮ ಬಂಗಾಳ): ಅರಮನೆಗಳ ನಗರಿ ಕೋಲ್ಕತ್ತಾದಲ್ಲಿರುವ ಐತಿಹಾಸಿಕ ಹೌರಾ ಸೇತುವೆ ಧ್ವನಿ ಹಾಗೂ ವಿದ್ಯುದ್ದೀಪಾಲಂಕರಗಳಿಂದ ಕಂಗೊಳಿಸುತ್ತಿದೆ. ಕೋಲ್ಕತ್ತಾ ಪೋರ್ಟ್​ ಟ್ರಸ್ಟ್​(KPT)ನ 150ನೇ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಈ ಅಲಂಕಾರ ಮಾಡಲಾಗಿದೆ. ಈ ಧ್ವನಿ ಮತ್ತು ಬೆಳಕಿನ ಪ್ರದರ್ಶನವನ್ನು ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಲಿದ್ದಾರೆ.

For All Latest Updates

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.