ಮಥುರಾ ಬೃಂದಾವನದಲ್ಲಿ ಹೋಳಿ ಸಂಭ್ರಮ - ವಿಡಿಯೋ - ಮಥುರಾ-ಬೃಂದಾವನದಲ್ಲಿ ಹೋಳಿ ಸಂಭ್ರಮ

🎬 Watch Now: Feature Video

thumbnail

By

Published : Mar 29, 2021, 2:26 PM IST

ಮಥುರಾ (ಬೃಂದಾವನ): ಬಣ್ಣಗಳ ಹಬ್ಬ ಹೋಳಿಯನ್ನು ದೇಶದ ಜನತೆ ಎರಡು ದಿನಗಳ ಕಾಲ ಸಡಗರ, ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಹೋಳಿ ಹಬ್ಬವನ್ನು ಉತ್ತರಭಾರತ ಕಡೆಗಳಲ್ಲಿ ವೈಭವದಿಂದ ಆಚರಿಸುತ್ತಾರೆ. ಅದರಂತೆ ಬೃಂದಾವನದ ಬಾಂಕೆ ಬಿಹಾರಿ ದೇವಸ್ಥಾನದಲ್ಲಿ ವಿಶೇಷವಾಗಿ ಆಚರಿಸಲಾಗುತ್ತದೆ. ಇಲ್ಲಿ ದೇಶ-ವಿದೇಶಗಳಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸುತ್ತಾರೆ. ಎಲ್ಲರೂ ಒಂದೆಡೆ ಸೇರಿ ಪರಸ್ಪರ ಬಣ್ಣಗಳನ್ನು ಎರಚಿಕೊಂಡು ಹೋಳಿ ಸಂಭ್ರಮಿಸಿದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.