thumbnail

ಪೌರತ್ವ ಮಸೂದೆ ಅಂಗೀಕಾರ... ಪಾಕ್​ ಹಿಂದೂ ನಿರಾಶ್ರಿತರ ಸಂಭ್ರಮಾಚರಣೆ: ವಿಡಿಯೋ

By

Published : Dec 10, 2019, 3:56 PM IST

ನವದೆಹಲಿ: ಲೋಕಸಭೆಯಲ್ಲಿ ಪೌರತ್ವ ತಿದ್ದುಪಡಿ ಮಸೂದೆ ಅಂಗೀಕಾರಗೊಂಡ ಹಿನ್ನೆಲೆಯಲ್ಲಿ ಪಾಕಿಸ್ತಾನದಿಂದ ವಲಸೆ ಬಂದು ರಾಜಧಾನಿ ದೆಹಲಿಯ ಮಂಜು-ಕ-ತಿಲಾ ಪ್ರದೇಶದಲ್ಲಿ ವಾಸವಿರುವ ಹಿಂದೂ ನಿರಾಶ್ರಿತರು ಸಂಭ್ರಮಾಚರಣೆ ಮಾಡಿದ್ದಾರೆ. ಭಾರತದ ತ್ರಿವರ್ಣ ಧ್ವಜ ಹಿಡಿದು ನಿರಾಶ್ರಿತರು ತಮ್ಮ ಸಂತಸ ಹೊರಹಾಕಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.