ಈಟಿವಿ ಭಾರತ ಆ್ಯಪ್ ಡೌನ್ಲೋಡ್ ಮಾಡಿ ಶ್ಲಾಘಿಸಿದ ಹಿಮಾಚಲ ಗವರ್ನರ್ - ಹಿಮಾಚಲ ಪ್ರದೇಶದ ಗವರ್ನರ್ ಬಂಡಾರು ದತ್ತಾತ್ರೇಯ ನ್ಯೂಸ್
🎬 Watch Now: Feature Video
ಹಿಮಾಚಲ ಪ್ರದೇಶದ ಗವರ್ನರ್ ಬಂಡಾರು ದತ್ತಾತ್ರೇಯ ಅವರು ಈಟಿವಿ ಭಾರತ ಆ್ಯಪ್ ಡೌನ್ಲೋಡ್ ಮಾಡಿದರು. ದೇಶದ ಸಮಗ್ರ ಭಾಷೆಗಳ ಸುದ್ದಿಯನ್ನು ಒಂದೇ ಆ್ಯಪ್ನಲ್ಲಿ ಪ್ರಸಾರ ಮಾಡುವ ಭಾರತದ ಬೃಹತ್ ಆ್ಯಪ್ ಅಭಿವೃದ್ಧಿಪಡಿಸಿರುವ ರಾಮೋಜಿ ಗ್ರೂಪ್ನ ಕಾರ್ಯವನ್ನು ಅವರು ಶ್ಲಾಘಿಸಿದರು.