thumbnail

By

Published : Jun 11, 2020, 3:44 PM IST

ETV Bharat / Videos

ಸಾವನ್ನಪ್ಪಿದ ಗರ್ಭಿಣಿ ಆನೆಗೆ ಗಜಪಡೆಯಿಂದ ಹೃದಯಸ್ಪರ್ಶಿ ಅಂತಿಮ ಗೌರವ: ವಿಡಿಯೋ

ಸೂರಜ್​ಪುರ್​(ಛತ್ತೀಸ್​ಗಢ): ಇಲ್ಲಿನ ಸೂರಜ್​ಪುರ್​​​ ಅರಣ್ಯ ಪ್ರದೇಶದಲ್ಲಿ ಗರ್ಭಿಣಿ ಆನೆ ಸಾವನ್ನಪ್ಪಿದ್ದು, ಕಳೆಬರದ ಸುತ್ತ ಆನೆಗಳು ಸುತ್ತುವರೆದು ಅಂತಿಮ ಗೌರವ ಸಲ್ಲಿಸಿವೆ. ಹೆಣ್ಣಾನೆ ಕಾಯಿಲೆಯಿಂದ ಬಳಲುತ್ತಿತ್ತು ಎಂಬ ಮಾಹಿತಿಯಿದೆ. ಸತ್ತು ಮಲಗಿರುವ ಆನೆಯ ಕಳೆಬರದ ಇತರೆ ಆನೆಗಳು ಬಳಿ ನಿಂತಿರುವ ದೃಶ್ಯ ಸೆರೆಯಾಗಿದ್ದು ವೈರಲ್​ ಆಗಿದೆ. ಆನೆಗಳು ಸುತ್ತುವರಿದ ಪರಿಣಾಮ ಅರಣ್ಯ ಇಲಾಖೆ ಸಿಬ್ಬಂದಿ ಮೃತದೇಹವನ್ನು ವಶಕ್ಕೆ ಪಡೆದುಕೊಳ್ಳಲು ಹರಸಾಹಸ ಪಡಬೇಕಾಯ್ತು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.