ಹೆಲಿಕಾಪ್ಟರ್ ದುರಂತ: ಕ್ಯಾಪ್ಟನ್ ವರುಣ್ ಸಿಂಗ್ಗೆ ಬೆಂಗಳೂರಿನಿಂದ ಕಣ್ಣೀರ ವಿದಾಯ - Tribute to varun singh in bengaluru
🎬 Watch Now: Feature Video
ಬೆಂಗಳೂರು: ಹೆಲಿಕಾಪ್ಟರ್ ದುರಂತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಕ್ಯಾಪ್ಟನ್ ವರುಣ್ ಸಿಂಗ್ ಚಿಕಿತ್ಸೆ ಫಲಿಸದೇ ಇಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಬಳಿಕ ಯಲಹಂಕದ ವಾಯುನೆಲೆಯಲ್ಲಿ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರಿಗೆ ರಾಜ್ಯಪಾಲ ಟಿ.ಸಿ. ಗೆಹ್ಲೋಟ್ ಹಾಗೂ ಸೇನಾ ಅಧಿಕಾರಿಗಳಿಂದ ಅಂತಿಮ ನಮನ ಸಲ್ಲಿಸಲಾಯಿತು. ನಂತರ ವರುಣ್ ಸಿಂಗ್ ಪಾರ್ಥಿವ ಶರೀರವನ್ನು ಭೋಪಾಲ್ಗೆ ರವಾನಿಸಲಾಯಿತು.