ಅಬ್ಬರದ ಮಳೆಯಿಂದ ಏಕಾಏಕಿ ಕುಸಿದು ಬಿದ್ದ ಗುಡ್ಡ... ವಿಡಿಯೋ - ಭೂಕುಸಿತ
🎬 Watch Now: Feature Video
ಶಿಮ್ಲಾ: ಹಿಮಾಚಲ ಪ್ರದೇಶದ ಕೆಲವೊಂದು ಪ್ರದೇಶಗಳಲ್ಲಿ ಕಳೆದ ಕೆಲ ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಇದರ ಮಧ್ಯೆ ಶಿಮ್ಲಾದ ಭಟ್ಟಕುಫರ್ ಪ್ರದೇಶದಲ್ಲಿ ಗುಡ್ಡ ಕುಸಿತವಾಗಿದ್ದು, ಸ್ಥಳೀಯರ ಮೊಬೈಲ್ನಲ್ಲಿ ಇದರ ವಿಡಿಯೋ ಸೆರೆಯಾಗಿದೆ.