ಗುಜರಾತ್ನಲ್ಲಿ ವರುಣನ ಆರ್ಭಟ.. ನೀರಿನ ರಭಸಕ್ಕೆ ಕಾರಿನೊಂದಿಗೆ ಕೊಚ್ಚಿ ಹೋದ ಇಬ್ಬರು - ರಾಜ್‌ಕೋಟ್
🎬 Watch Now: Feature Video
ರಾಜ್‌ಕೋಟ್ : ಗುಜರಾತ್ನ ರಾಜ್ಕೋಟ್ನಲ್ಲಿ ಮಳೆ ಅಬ್ಬರ ಜೋರಾಗಿದೆ. ಕಾರಿನೊಂದಿಗೆ ಇಬ್ಬರು ಕೊಚ್ಚಿಕೊಂಡು ಹೋಗಿದ್ದಾರೆ. ಕೊಥಾರಿಯಾ ಪ್ರದೇಶದ ಸೇತುವೆಯೊಂದರ ಬಳಿ ಈ ಘಟನೆ ನಡೆದಿದ್ದು, ಅಗ್ನಿಶಾಮಕ ಹಾಗೂ ಪೊಲೀಸ್ ಸಿಬ್ಬಂದಿಯಿಂದ ಶೋಧ ಕಾರ್ಯ ನಡೆಯುತ್ತಿದೆ.